ಕಾರ್ಯಕ್ರಮಗಳ ವಿವರ

ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ನೇತ್ರತ್ವದಲ್ಲಿ

ಪ್ರತಿಭಟನೆ

ಶನಿವಾರ ,ಫೆಬ್ರವರಿ 14,2009

ವರದಕ್ಷಿಣೆ ಹಾಗು ಕೌಟುಂಬಿಕ ಕಾನೂನಿನ ದುರುಪಯೋಗದ ವಿರುದ್ದ

ಸಮಯ : ಬೆಳಿಗ್ಗೆ 10.00 ರಿಂದ 2:00 ರವರೆಗೆ

ಸ್ಥಳ : ಮಹಾತ್ಮಾ ಗಾಂಧಿ ಪ್ರತಿಮೆ ಎದುರು , ಎಂ.ಜಿ. ರಸ್ತೆ , ಬೆಂಗಳೂರು.

ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ IPC 498A ಹಾಗು DV Act ಇವುಗಳ ದುರ್ಬಳಕೆ ವಿರುದ್ದ ದ್ವನಿ ಎತ್ತಿ .

ನಮ್ಮ ಬೇಡಿಕೆಗಳು :

1) ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸುಗಳ ಶೀಗ್ರ ವಿಲೇವಾರಿ .

2) ರಾಷ್ಟ್ರಪತಿ ಸಮ್ಮತಿ ಸಿಕ್ಕಿರುವ crpc ತಿದ್ದುಪಡಿ ಕೂಡಲೇ ಜಾರಿಗೆ ಬರಬೇಕು .

3) ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚು ನ್ಯಾಯಾದೀಷರ ನೇಮಕಾತಿ. .

4) ಲಿಂಗ ತಾರತಮ್ಯವಿಲ್ಲದ ಸಮಾನ ರಕ್ಷಣಾ ಕಾನೂನಿನ ರಚನೆ.

5) ಕೌಟುಂಬಿಕ ಕಾನೂನಿನ ದುರ್ಬಳಕೆಗೆ ಕಡಿವಾಣ ಹಾಕಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

Virag –9986378801 , Shiva Shankara –9743183369, Panduranga -9432853272 , Prakash-9880436929

Unless otherwise stated, the content of this page is licensed under Creative Commons Attribution-ShareAlike 3.0 License