ನಮ್ಮ ಬೇಡಿಕೆಗಳು
  • 498A ಕಾನೂನು ಶಿಕ್ಷಾರ್ಹವಲ್ಲದ ಮತ್ತು ಜಾಮೀನು ಸಹಿತ ಆಗುವುದು ಅಗತ್ಯ.
  • ವರದಕ್ಷಿಣೆ ವಿರೋಧಿ ಹಾಗು ಇತರೆ ಲಿಂಗಾದಾರಿತ ಕಾನೂನು ಭಯೋತ್ಪಾದನೆಯಿಂದ ಪುರುಷನಿಗೆ ಮತ್ತು ಪುರುಷನ ಸಂಬಂದಿಗಳಿಗೆ ರಕ್ಷಣೆ ಕೊಡಿ ಮತ್ತು ಮಹಿಳೆಯರು ಪುರುಷರಿಗೆ ಕೊಡುವ ಹಿಂಸೆಗಳಿಂದ ಮುಕ್ತಿ ಕೊಡಿ.
  • ವರದಕ್ಷಿಣೆ ನಿಂದನೆ ಮತ್ತು ಕೌಟುಂಬಿಕ ಕಿರುಕುಳ ಕಾನೂನುಗಳನ್ನು ಯಾವುದೇ ಲಿಂಗ ಮತ್ತು ಇತರೆ ತಾರತಮ್ಯ ಇಲ್ಲದಂತೆ ಮಾಡಿ.
  • ಕೌಟುಂಬಿಕ ಕಿರುಕುಳ ಕಾನೂನುಗಳನ್ನು ಪುನರ್ಪರಿಶೀಲನೆ ಮಾಡಿ , ಕಿರುಕುಳ ನೀಡುವ ಹೆಂಡತಿಯ ಮೇಲೆ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಮಾಡಿ.
  • ಚಿಲ್ದ್ ಕಸ್ತೋಡಿ ವಿಷಯಗಳಲ್ಲಿ ಮಕಳನ್ನು ಒಟ್ಟಾಗಿ ನೋಡಿಕೊಳ್ಳಲು ಅವಕಾಶ ಕೊಡಿ.
  • ನಿಂದಿಸುವ, ಬೆದರಿಸುವ, ಸುಳ್ಳು ವರದಕ್ಷಿಣೆ ಪ್ರಕರಣ ದಾಕಲಿಸುವ ಮಹಿಳೆಯರಿಗೂ ಲಿಂಗ ತಾರತಮ್ಯವಿಲ್ಲದೆ ಶಿಕ್ಷೆ ಕೊಡಿ ಇದರ ಮೂಲಕ ಸಂವಿದಾನದ ಮೂಲ ಆಶಯ ಮತ್ತು ಮನಾ ಹಕ್ಕುಗಳ ಸಂರಕ್ಷಣೆಗೆ ವತ್ತು ಕೊಡಿ.
  • ಇತ್ತೀಚಿಗೆ ಬಂದ , ಹಿಂದಿನಿಂದ ಇರುವ ಹಾಗು ಮುಂದೆ ಬರುವ ಎಲ್ಲ ಕನೂನುಗಳಲ್ಲಿಯೂ ಲಿಂಗ ತಾರತಮ್ಯವನ್ನು ನಿವಾರಿಸಿ, ಕನೂನುಗಳಲ್ಲಿರುವ "ಪುರುಷ" ಮತ್ತು "ಮಹಿಳೆ" ಎಂಬ ಪದಗಳನ್ನು "ವ್ಯಕ್ತಿ" ಎಂದೂ "ಪತಿ" ಮತ್ತು "ಪತ್ನಿ" ಪದಗಳನ್ನು "ಸಂಗಾತಿ" ಎಂದೂ ಬದಲಿಸಬೇಕು.
  • ಮಹಿಳಾ ಸಹಾಯ ವಾಣಿಗಳಂತೆ "ಪುರುಷ ಸಹಾಯವಾಣಿ"ಗಳನ್ನೂ ತೆರೆಯಿರಿ ಪುರುಷರ ದೂರುಗಳಿಗೂ ಕಿವಿ ಕೊಡಿ ಪುರುಷರ ಆತ್ಮಹತ್ಯೆಗೆ ತಡೆಯೊಡ್ಡಿ ಅವರು ಆಕ್ರೋಶಗೊಂಡು ಅನಾಹುತ ಮಾಡುವ ಮೊದಲು ಜಾಗೃತರಾಗಿ
  • ಪುರುಷರ ವಿರುದ್ದ ನಡೆಯುತ್ತಿರುವ ನಿಂದನೆ , ಕಾನೂನು ದುರ್ಬಳೆಕೆಗಳ ಬಗ್ಗೆ ಸಮಾಜಕ್ಕೆ ಮತ್ತು ಮುಖ್ಯವಾಗಿ ಪೋಲಿಸ್ ಇಲಾಕೆ ಮತ್ತು ಇತರೆ ಅದಿಕಾರಿ ವರ್ಗಗಳಿಗೆ ಅರಿವು ನೀಡಿ.
Unless otherwise stated, the content of this page is licensed under Creative Commons Attribution-ShareAlike 3.0 License