IPC 498ಎ/ಡಿ.ವಿ ಕಾನೂನು ಎಂದರೇನು?

ನೀವು ವರದಕ್ಷಿಣೆ ಪಡೆಯದೆ ಇದ್ದರು ನಿಮಗೆ ಜಾಮೀನು ರಹಿತ ಜೈಲು ಶಿಕ್ಷೆ ಆಗಬಹುದು.

pjpeg

ನಿಮ್ಮ ಹೆಂಡತಿ ಅಥವಾ ಸೊಸೆ ಸಾಕ್ಷಿ ಇಲ್ಲದೆ ಸುಳ್ಳು ಆಪಾದನೆ ಹಾಕಿದರೂ ನೀವು ಮತ್ತು ನಿಮ್ಮ ಕುಟುಂಬದವರೆಲ್ಲ ದಸ್ತಗಿರಿ ಆಗಿ ಜೈಲು ಸೇರುವ ಸಾದ್ಯತೆ ಇದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ನಿಮ್ಮ ಮನೆಯಿಂದ ನಿಮ್ಮನ್ನೇ ಹೊರಗೆ ಹಾಕುವ ಹಕ್ಕನ್ನು ನಿಮ್ಮ ಹೆಂಡತಿ ಅಥವಾ ಸೊಸೆಗೆ ನೀಡಿದೆ.

Unless otherwise stated, the content of this page is licensed under Creative Commons Attribution-ShareAlike 3.0 License